WORLD AIDS DAY (DECEMBER 1)
ಎಚ್ ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಡಿ.1ರಂದು ವಿಶ್ವ ಏಡ್ಸ್ ಜಾಗೃತಿ ದಿನ
ಎಂದು ಎಲ್ಲೆಡೆ ಆಚರಿಸಲಾಗಿದೆ. ಏಡ್ಸ್ ಮಹಾಮಾರಿ ವಿರುದ್ಧ ಅರಿವು ಮೂಡಿಸಲು ಈ ದಿನ
ಮಹತ್ವಪೂರ್ಣವಾಗಿದ್ದು, 1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ
ಕಾರ್ಯಕ್ರಮದಲ್ಲಿ ಏಡ್ಸ್ ಜಾಗೃತಿ ದಿನ ಆಚರಿಸಲಾಗಿತ್ತು. ಬಳಿಕ 1988ರಲ್ಲಿ ಡಿ.1ರಂದು
ಏಡ್ಸ್ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆಯಿತು.
No comments:
Post a Comment