ಶ್ರೀ ದುರ್ಗಾಪರಮೇಶ್ವರಿ ಪ್ರೌಡ ಶಾಲೆಯ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೇವನ ಪ್ರಾರಂಭಿಸಿ ಒಂಬತ್ತು ವರ್ಷಗಳಿಂದ ಮುಖ್ಯೊಪಾದ್ಯಾಯರಾಗಿ ಕಾರ್ಯನಿರ್ವಹಿಸಿ, ಹೈಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಕನ್ನಡ ಅಧ್ಯಾಪಕರಾಗಿ ಮುಂಭಡ್ತಿ ಹೊಂದಿದ ಶ್ರೀ ಎನ್ ರಾಮಚಂದ್ರ ಭಟ್ ನೇರೋಳು @Nrb ಹಾಗೂ ಜೀವಶಾಸ್ತ್ರ ಅಧ್ಯಾಪಕರಾದ ಗೋವಿಂದ ಭಟ್ ಇ ಎಚ್ ಎಡಕ್ಕಾನ @Govindha Bhat ಇವರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಮುಂಭಡ್ತಿ ಹೊಂದಿದರು ಇಬ್ಬರಿಗೂ ಅಭಿನಂದನೆಗಳು sir…
No comments:
Post a Comment