ಮತ್ತೆ ದಾಖಲೆ ಬರೆದ.....ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಧರ್ಮತಡ್ಕ.
ಜಿಲ್ಲಾ ಮಟ್ಟದಲ್ಲಿ "ಸಾಧ್ ಖಾಸಿಂ "" ಸಂಸ್ಕೃತ ನಾಟಕ ಉತ್ತಮ ನಟ , ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನ.
ಚೆರ್ವತ್ತೂರು ನಲ್ಲಿ ನಡೆದ ಜಿಲ್ಲಾ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ವಿಭಿನ್ನ ಶೈಲಿಯ ನಾಟಕ ಮನೋಹರವಾದ ಮಕ್ಕಳ ಅಭಿನಯದ ಜೊತೆಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲು ಮಕ್ಕಳು ಅಭಿನಯಿಸಿದ " ಸಾಧ್ ಖಾಸಿಂ" ನಾಟಕವು ಮಲಯಾಳಿ ಮಣ್ಣಿನಲ್ಲಿ ಕನ್ನಡ ಮಕ್ಕಳ ಸಂಸ್ಕೃತ ಧ್ವನಿಯಾಗಿ ಉತ್ತಮ ನಟ ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ಅಚ್ಚರಿ ಮೂಡಿಸಿತು. 4 ಸಂಸ್ಕೃತ ನಾಟಕಗಳ ಜೊತೆಗೆ ಏಕಾಂತ ನಾಟಕ ಪ್ರದರ್ಶಿಸಿದ ಮಕ್ಕಳ ಅಭಿನಯ ಚಾತುರ್ಯಕ್ಕೆ ನೆರೆದ ಪ್ರೇಕ್ಷಕವರ್ಗ ಮೂಕ ವಿಸ್ಮಿತ ರಾದರು.....

No comments:
Post a Comment