ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಶುಚಿತ್ವದ ಕಾರ್ಯಾಗಾರ:
ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವು ಶಾಲೆಯಲ್ಲಿ ಜರಗಿತು. ನಿವೃತ್ತ ಅಧ್ಯಾಪಕಿ ಶ್ರೀಮತಿ ಸತ್ಯವತಿ ಗೂತ್ತಿನಬೈಲು ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧ್ಯಾಪಕರಾದ ಶ್ರೀಯುತ ರಾಮಕೃಷ್ಣ ಭಟ್, ಗೋವಿಂಧ ಭಟ್, ಪ್ರದೀಪ್ ಮತ್ತು ಶಿವನಾರಾಯಣ ಭಟ್ ನೀಡಿದರು. ಶ್ರೀಮತಿ ಉಷಾ ಕೆ ಆರ್, ಸುನೀತಾ ಕೆ ಮತ್ತು ವಿಚೇತ ಉಪಸ್ಥಿತರಿದ್ದರು.

No comments:
Post a Comment