Friday, January 09, 2015




ಪ್ರತಿಭಾನ್ವಿತೆ

      ಇತ್ತೀಚೆಗೆ ಕಾಡಂಗೋಡು ಶಾಲೆಯಲ್ಲಿ ಜರಗಿದ ಕಾಸರಗೋಡು ರೆವೆನ್ಯೂ ಜಿಲ್ಲಾಮಟ್ಟದ ಶಾಲಾ  ಕಲೋತ್ಸವದಲ್ಲಿ ಸಂಸ್ಕೃತ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ  ಆಯ್ಕೆಯಾದ ಶ್ರದ್ಧಾ . ಯಂ . ಈಕೆ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ  ವಿದ್ಯಾರ್ಥಿನಿ.

No comments: