ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ
ಕೇರಳಾ ಗ್ರಾಮೀಣ ಬ್ಯಾಂಕಿನ ರೀಜನಲ್ ಆಫೀಸ್ ಕಾಸರಗೋಡು ಇಲ್ಲಿನ ಸೀನಿಯರ್ ಮೆನೇಜರ್ ಶ್ರೀ
ರಾಮಚಂದ್ರ ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಮೆನೇಜರ್ ಶ್ರೀ ಸದಾಶಿವ
ಇವರು ಶಾಲೆಗೆ ಆಗಮಿಸಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯ
ದಿನದಂದು ಘೋಷಿಸಿದ ರಾಷ್ಟ್ರೀಯ ಜನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
No comments:
Post a Comment