Tuesday, October 21, 2014

ಧರ್ಮತ್ತಡ್ಕದಲ್ಲಿ ಕ್ರೀಡೋತ್ಸವ

21.10.2014 ರಂದು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2014-15 ರ ಕ್ರೀಡೋತ್ಸವವು ಸಂಪನ್ನಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮೇನೇಜರ್ ಶ್ರ್ರೀ.N.Subbanna Bhat ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಕುಮಾರಿ ವಸಂತಿ ಕಾರ್ಯಕ್ರಮ ಉದ್ಘಾಟಿಸಿದರು. ಎ.ಯು.ಪಿ.ಶಾಲಾ ಮುಖ್ಯೋಪಾಧ್ಯಾಯ ಶ್ರೀ N.Laxminarayana Bhat ಗೌರವ ವಂದನೆ ಸ್ವೀಕರಿಸಿ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀಎನ್.ರಾಮಚಂದ್ರಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸತೀಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ E.H ಗೋವಿಂದ ಭಟ್ ವಂದಿಸಿದರು. ವಿದ್ಯಾರ್ಥಿಗಳು ಸಬ್ ಜೂನಿಯರ್,ಜೂನಿಯರ್,ಸೀನಿಯರ್ ವಿಭಾಗಗಳಲ್ಲಿ
ಶಾಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದರು. ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ನಡೆದು ಬಹುಮಾನಗಳನ್ನು ವಿತರಿಸಲಾಯಿತು.

31.10.14ರಂದು ಸೇವೆಯಿಂದ ನಿವೃತ್ತರಾಗುವ ಶ್ರೀ.ರಾಮನಾಯ್ಕ.ಎನ್ ಓಫೀಸ್ ಎಟೆಂಡೆಂಟ್ ಇವರ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ,ಅಧ್ಯಾಪಕ ವೃಂದದವರಿಗೆ , ಹಿತೈಷಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Monday, October 20, 2014

ಐಟಿ ಮೇಳ 2014
   
   ಸೈಂಟ್.ಜೋಸೆಫ್.ಎ.ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಐ ಟಿ  ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಭಾಗ್ಯ ಶ್ರೀ , ಶ್ರೀ ಗಣೇಶ್ , ಮೊಹಮ್ಮದ್ ತಂಸೀಲ್ , ಶ್ರೀಕಾಂತ್ , ಕಾರ್ತಿಕೇಯ .ಯನ್

ಸಮಾಜವಿಜ್ಞಾನ ಮೇಳ  2014

   ಸೈಂಟ್.ಜೋಸೆಫ್.ಎ.ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಸಮಾಜವಿಜ್ಞಾನ ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಶ್ರದ್ಧಾ.ಯಂ, ವಿಖ್ಯಾತ್ ಎಸ್,ಜಯೇಶ್ .ಯಂ , ಶ್ರೀಕಾಂತ್.ಪಿ.ವಿ ಮತ್ತು ಕಾರ್ತಿಕೇಶ .ಪಿ. 