SCHOOL LEVEL SASTHROLSAVAM IT QUIZ
Thursday, October 09, 2014
Wednesday, October 08, 2014
MANJESHWARA SUB - DIST SOCIAL SCIENCE FAIR 2014-15
SOCIAL SCIENCE QUIZ COMPETITION (LP, UP, HS ,& HSS) Will be held on 13.10.2014 Monday Venue : BRC Manjeshwara at Uppala Time : 10. 00 AM Note : A team of Two Students from each School
LOCAL HISTORY Writing competition (HS, HSS) will be held on 16.10.2014 at St Jospeh AUP School Kaliyoor Time : 10 .00 AM All the HMs are here by informed to ensure the Participation of Students and inform the Principals of HSS
Contact No :9846368989 for more details

School Level Science,Social,Maths
IT & Work Experience Fair-2014-15
ಶಾಲಾ ಮಟ್ಟದ ಶಾಸ್ತ್ರ ಮೇಳವು 8.10.14 ರಂದು ನಡೆಯಿತು.ಉದ್ಘಾಟನಾ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಶಾಲಾ ಮೇನೇಜರ್ ಶ್ರೀ ಎನ್.ಸುಬ್ಬಣ್ಣ ಭಟ್ ಶುಭ ಹಾರೈಸಿದರು.ಶಾಲಾಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಭಾಷಣ ಮಾಡಿದರು.ಅಧ್ಯಾಪಕ E.H.Govinda Bhat ಶುಭ ಹಾರೈಸಿದರು. 10th D ತರಗತಿಯ ಶ್ವೇತಾ.P ಸ್ವಾಗತಿಸಿ ಧನ್ಯ .H ವಂದಿಸಿದಳು.
ನಂತರ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದರು.ಸಂಜೆ 3.30 ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
School Level Science,Social,Maths
IT & Work Experience Fair-2014-15
ಶಾಲಾ
ಮಟ್ಟದ ಶಾಸ್ತ್ರ ಮೇಳವು 8.10.14 ರಂದು ನಡೆಯಿತು.ಉದ್ಘಾಟನಾ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಶಾಲಾ ಮೇನೇಜರ್
ಶ್ರೀ ಎನ್.ಸುಬ್ಬಣ್ಣ
ಭಟ್ ಶುಭ ಹಾರೈಸಿದರು.ಶಾಲಾಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಭಾಷಣ
ಮಾಡಿದರು.ಅಧ್ಯಾಪಕ E.H.Govinda Bhat ಶುಭ
ಹಾರೈಸಿದರು. 10th D ತರಗತಿಯ
ಶ್ವೇತಾ.P ಸ್ವಾಗತಿಸಿ
ಧನ್ಯ .H ವಂದಿಸಿದಳು.
ನಂತರ
ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದರು.ಸಂಜೆ 3.30 ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿಶ್ವಾಮಿತ್ರಪ್ರತಿಷ್ಠಾನ, ಉಳುವಾನ
ಇದರ ಆಶ್ರಯದಲ್ಲಿ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ "ಮುಂದಿನ ಆದರ್ಶ ಸಾಮಾಜಿಕ ಜೀವನದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳು" ಎಂಬ ವಿಷಯದ ಕುರಿತು ಪ್ರಬಂಧಸ್ಪರ್ಧೆ ನಡೆದಿತ್ತು. ಉತ್ತಮ ಪ್ರಬಂಧ ರಚಿಸಿದ 10 ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವು 8|10|14 ರಂದು ಶಾಲೆಯಲ್ಲಿ ನಡೆಯಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ : ಎನ್.ರಾಮಚಂದ್ರ ಭಟ್ H
ಸಂವಾದ&ಶುಭಹಾರೈಕೆ : (1) U.Ramachandra Rtd.HM Uluvana
(2) ShriKrishna Bhat Uluvana
ವಿಶ್ವಾಮಿತ್ರ
ಪ್ರತಿಷ್ಠಾನ, ಉಳುವಾನ
ಇದರ ಆಶ್ರಯದಲ್ಲಿ
ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ "ಮುಂದಿನ
ಆದರ್ಶ ಸಾಮಾಜಿಕ ಜೀವನದಲ್ಲಿ ನಿಮ್ಮ ಗುರಿ
ಮತ್ತು ಯೋಜನೆಗಳು" ಎಂಬ
ವಿಷಯದ ಕುರಿತು ಪ್ರಬಂಧ
ಸ್ಪರ್ಧೆ ನಡೆದಿತ್ತು.
ಉತ್ತಮ ಪ್ರಬಂಧ ರಚಿಸಿದ 10 ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವು 8|10|14 ರಂದು ಶಾಲೆಯಲ್ಲಿ ನಡೆಯಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ
ಅಧ್ಯಕ್ಷತೆ : ಎನ್.ರಾಮಚಂದ್ರ ಭಟ್ H
ಸಂವಾದ&ಶುಭಹಾರೈಕೆ : (1) U.Ramachandra Rtd.HM Uluvana
(2)
ShriKrishna Bhat Uluvana
ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ
ಭೂಮಿಯ ಮೇಲೆ ವಿವಿಧ ಪ್ರಭೇದಗಳ ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ 7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.
ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ
ಭೂಮಿಯ ಮೇಲೆ ವಿವಿಧ ಪ್ರಭೇದಗಳ
ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ
ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ
ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ
7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ
ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ
ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ
ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು
ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.
Subscribe to:
Posts (Atom)