Pages
Home
SCHOOL - HISTORY
STUDENTS
ACTIVITY CALENDER
PTA
STAFF
BLOG TEAM
Tuesday, October 21, 2014
ಧರ್ಮತ್ತಡ್ಕದಲ್ಲಿ ಕ್ರೀಡೋತ್ಸವ
21.10.2014
ರಂದು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2014-15
ರ ಕ್ರೀಡೋತ್ಸವವು ಸಂಪನ್ನಗೊಂಡಿತು
.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮೇನೇಜರ್ ಶ್ರ್ರೀ
.N.Subbanna Bhat
ಅಧ್ಯಕ್ಷತೆ ವಹಿಸಿದ್ದರು
.
ಪಂಚಾಯತ್ ಸದಸ್ಯೆ ಕುಮಾರಿ ವಸಂತಿ ಕಾರ್ಯಕ್ರಮ
ಉದ್ಘಾಟಿಸಿದರು
.
ಎ
.
ಯು
.
ಪಿ
.
ಶಾಲಾ ಮುಖ್ಯೋಪಾಧ್ಯಾಯ ಶ್ರೀ
N.Laxminarayana Bhat
ಗೌರವ ವಂದನೆ ಸ್ವೀಕರಿಸಿ ಶುಭ ಹಾರೈಸಿದರು
.
ಪ್ರಾಂಶುಪಾಲರಾದ
ಶ್ರೀಎನ್
.
ರಾಮಚಂದ್ರಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು
.
ಸತೀಶ್ ಮಾಸ್ತರ್
ಕಾರ್ಯಕ್ರಮ ನಿರೂಪಿಸಿ
E.H
ಗೋವಿಂದ ಭಟ್ ವಂದಿಸಿದರು
.
ವಿದ್ಯಾರ್ಥಿಗಳು ಸಬ್ ಜೂನಿಯರ್
,
ಜೂನಿಯರ್
,
ಸೀನಿಯರ್ ವಿಭಾಗಗಳಲ್ಲಿ
ಶಾಲಾ ವಿದ್ಯಾರ್ಥಿ
,
ವಿದ್ಯಾರ್ಥಿನಿಯರು ಭಾಗವಹಿಸಿದರು
.
ಸಂಜೆ
4.00
ಗಂಟೆಗೆ ಸಮಾರೋಪ ಸಮಾರಂಭ ನಡೆದು ಬಹುಮಾನಗಳನ್ನು
ವಿತರಿಸಲಾಯಿತು
.
31.10.14
ರಂದು ಸೇವೆಯಿಂದ ನಿವೃತ್ತರಾಗುವ ಶ್ರೀ
.
ರಾಮನಾಯ್ಕ
.
ಎನ್ ಓಫೀಸ್
ಎಟೆಂಡೆಂಟ್ ಇವರ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ
,
ಅಧ್ಯಾಪಕ ವೃಂದದವರಿಗೆ
,
ಹಿತೈಷಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment