74ನೇ ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ " ONLINE ಭಾಷಣದ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗ ದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಕುಮಾರಿ . ಪೂರ್ಣಿಮಾ ಕೆ.ಯಂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ.
Thursday, August 13, 2020
Sunday, August 09, 2020
*ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ*
74ನೇ ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಶಾಲಾ ಮಟ್ಟದಲ್ಲಿ ನಡೆದ " ONLINE ಭಾಷಣದ ಸ್ಪರ್ಧೆಯ ವಿಜಯಿಗಳು..
💐 ಪ್ರಥಮ ಸ್ಥಾನ:
ಕು. ಪೂರ್ಣಿಮಾ KM 10 C
💐 ದ್ವಿತೀಯ ಸ್ಥಾನ: ಕು.ರಾಮ್ ಸ್ವರೂಪ್ ಆಳ್ವ 8E
💐ತೃತೀಯ ಸ್ಥಾನ:
ಕು. ಪ್ರಬೋಧ 10D
ಕು. ಅರುಣ 8D
ವಿಜೇತರಿಗೆ ಅಭಿನಂದನೆಗಳು.
Monday, May 25, 2020
Fire and Rescue
ಮೇ 26 ಪುನರಾರಂಭಗೊಳ್ಳಲಿರುವ SSLC ಪರೀಕ್ಷೆಗೆ ಬೇಕಾಗಿ ಶಾಲಾ ತರಗತಿ ಕೋಣೆಗಳು ಹಾಗೂ ಪರಿಸರವನ್ನು ಅಣು ಮುಕ್ತ ಗೊಳಿಸುತ್ತಿರುವ Fire and Rescue ವಿಭಾಗದ ನೌಕರರು.
ಮೇ 26 ಪುನರಾರಂಭಗೊಳ್ಳಲಿರುವ SSLC ಪರೀಕ್ಷೆಗೆ ಬೇಕಾಗಿ ಶಾಲಾ ತರಗತಿ ಕೋಣೆಗಳು ಹಾಗೂ ಪರಿಸರವನ್ನು ಅಣು ಮುಕ್ತ ಗೊಳಿಸುತ್ತಿರುವ Fire and Rescue ವಿಭಾಗದ ನೌಕರರು.
Friday, May 22, 2020
https://docs.google.com/forms/d/e/1FAIpQLSckfS6Q3NEEknJpVVUXH_4STJNWr8gRcMTWKiOYvUJsDIte8w/viewform
Admission Started
ಶಾಲಾ ಪ್ರವೇಶಾತಿ ಆರಂಭ
ಧರ್ಮತ್ತಡ್ಕ ಪ್ರೌಢ ಶಾಲೆಗೆ ಆನ್ಲೖೆನ್ ಮೂಲಕ ಶಾಲಾ ಪ್ರವೇಶ(school Admission) ಪಡೆಯಬಹುದು. ಇದರೊಂದಿಗೆ ಇರುವ ಲಿಂಕ್ ಬಳಸಿ ಇಂದೇ ಪ್ರವೇಶದಾಖಲಾತಿ ಮಾಡಿಕೊಳ್ಳಬಹುದು.🏃♂️🏃🏻♀️
ಸೂಚನೆ👉 ಆನ್ಲೈನ್ ಅರ್ಜಿಯನ್ನು ಪೂರ್ತಿಗೊಳಿಸಿದ ಬಳಿಕ, ಹೆತ್ತವರು ಮಗುವಿನ TC/ಜನನ ಪ್ರಮಾಣಪತ್ರ ದಾಖಲೆಗಳೊಂದಿಗೆ ಶಾಲೆಗೆ ಬಂದು, ದಾಖಾಲಾತಿಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು

OR SCAN THE QR CODE
Subscribe to:
Posts (Atom)