Friday, July 05, 2019

ಸಮಾಜ ಕ್ಲಬ್  ವತಿಯಿಂದ ನಡೆದ  ವಿಶ್ವ ಜನಸಂಖ್ಯಾ  ದಿನದ ಪ್ರಬಂಧ  ಸ್ಪರ್ಧೆ....



Thursday, July 04, 2019

ಲೈಬ್ರರಿ ಕೌನ್ಸಿಲ್ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಧಿ8D ಪ್ರಥಮ, ಹೃತಿಕ್ 19D ದ್ವಿತೀಯ, ಹಾಗೂ ವಿಕಾಸ್  10D  ತ್ರತೀಯ ಸ್ಥಾನವನ್ನು ಪಡೆದು ಉಪ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ



Monday, July 01, 2019

A valuable Birthday gift to the school library by Mr.A.Shankaranarayana Maiyya of VIII D standard.Wish him all the best.


Thursday, June 27, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕಯಲ್ಲಿ ಲಿಟಲ್ ಕೈಟ್ಸ್ ನ ಉದ್ಘಾಟನೆ : ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ  ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಬೆಳೆಸಲು ಮಾಹಿತಿ ತಂತ್ರಜ್ಞಾನವು ಬಹಳ ಪ್ರಯೋಜನಕಾರಿ ಎಂದು ಧರ್ಮತ್ತಡ್ಕ  ಶಾಲಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ  ಎನ್. ರಾಮಚಂದ್ರ ಭಟ್ ತಿಳಿಸಿದರು.ಇವರು ಶಾಲಾ ಲಿಟಲ್ ಕೈಟ್ಸ್ ಕ್ಲಬ್ ನ್ನು ಉದ್ಘಾಟಿಸಿ ಕ್ಲಬ್ ನ ಸದಸ್ಯರಿಗೆ ಶುಭ ಹಾರೈಸಿದರು. 25 ಸದಸ್ಯರಿರುವ ಕ್ಲಬ್ ಗೆ ಶಾಲಾ ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಶುಭ ಹಾರೈಸಿದರು. ಕ್ಲಬ್ ನ ಸಂಚಾಲಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಉಪಸಂಚಾಲಕರಾದ ಶ್ರೀ ಪ್ರದೀಪ್ ಕರುವಜೆ  ವಂದಿಸಿದರು. ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಒಂದು ದಿನದ ವಿಶೇಷ ತರಬೇತಿಯನ್ನು ನೀಡಲಾಯಿತು. 









Wednesday, June 26, 2019

ಕಾಸರಗೋಡು ಸರಕಾರಿ ಆಸ್ಪತ್ರೆಯ tribal wing ನ ನೇತೃತ್ವದಲ್ಲಿ ಇಂದು ಧರ್ಮತ್ತಡ್ಕ ಗ್ರಂಥಾಲಯದ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.ಇದರಲ್ಲಿ ನಮ್ಮ ಶಾಲೆಯ ಸುಮಾರು 60 SC/ ST ಮಕ್ಕಳು ಭಾಗವಹಿಸಿದರು.


Sunday, June 23, 2019