Friday, November 30, 2018

ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಭಾಗವಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ಶ್ರೀ ಕೃಷ್ಣ ಪರಂಧಾಮ ಪ್ರಸಂಗದ ಆಯ್ದಭಾಗವಾದ ಕಾಲಪುರುಷನ ಲೀಲೆ ಯಕ್ಷಗಾನ ಪ್ರಸಂಗದ ತಾಳಮದ್ದಳೆ ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಜರಗಿತು.

ಭಾಗವತಿಕೆಯಲ್ಲಿ ರಾಮಪ್ರಸಾದ್ ಮಯ್ಯ ಕೂಡ್ಲು,
ಅರ್ಥಗಾರಿಕೆಯಲ್ಲಿ ಗುರುರಾಜ ಹೊಳ್ಳ ಬಾಯಾರು,
ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ ಸಹಕರಿಸಿದರು ಹಾಗೂ ಅಧ್ಯಾಪಕರು ವಿದ್ಯಾರ್ಥಿಗಳು ಸಹಕರಿಸಿದರು.






Saturday, November 24, 2018

💥💥💥Manisha K of SDPHS Dharmathadka secured A grade in  geometrical chart in state level mathematic fair held today at kannur. Congrats👍👏👏👏💥💥




ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿ ರೂಪುಗೊಂಡ "ಮಧುರ ಕನ್ನಡ' ಎನ್ನುವ  ಕಾರ್ಯಕ್ರಮದ ಚಿತ್ರಣಗಳು....









Friday, November 23, 2018

Achievement in Dist.Kalothsavam on 22.11.18
1) Thabala Vikas KH First with A Grade
2)Drama Second with A Grade
3)Sanskrit Prabhashanam Vishwajith 2 nd with A Grade
4)Mono Act Swarna KS A Grade
5)Patakam Boys Prithwishankar A grade
6) Patakam Girls Vidyashree A Grade
7)Mimicry Adithyarama C Grade
*Off Stage Items*
1)Samasyapoornam Sinjitha K Second with A grade
2)Sanskrit Upanyasarachana Vishwajith 3rd with A grade
3) Sanskrit Kavitharachana Sinjitha A Grade
4)Kavitharachana Hindi Swarna KS A grade

*Achievement  of SDPHS Dharmathadka Students@ Dist.Kalothsavam @ GVHSS kuttamath on 23.11.18*
1)Sanskrit Drama Second with A Grade
2)Kannada Prasangam Vishwajith second with A Grade
3)Ashtapadi Boys Sathwik Krishna Third with A Grade
4)Ashtapadi Girls Sharada Surabhi A Grade
5)Prasangam Hindi Vishwajith A Grade

ಮತ್ತೆ  ದಾಖಲೆ  ಬರೆದ.....ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಧರ್ಮತಡ್ಕ.

ಜಿಲ್ಲಾ ಮಟ್ಟದಲ್ಲಿ                "ಸಾಧ್ ಖಾಸಿಂ   ""  ಸಂಸ್ಕೃತ  ನಾಟಕ ಉತ್ತಮ ನಟ ,  ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನ.
ಚೆರ್ವತ್ತೂರು ನಲ್ಲಿ ನಡೆದ ಜಿಲ್ಲಾ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ವಿಭಿನ್ನ ಶೈಲಿಯ ನಾಟಕ ಮನೋಹರವಾದ ಮಕ್ಕಳ ಅಭಿನಯದ ಜೊತೆಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲು ಮಕ್ಕಳು ಅಭಿನಯಿಸಿದ "  ಸಾಧ್  ಖಾಸಿಂ" ನಾಟಕವು ಮಲಯಾಳಿ ಮಣ್ಣಿನಲ್ಲಿ ಕನ್ನಡ  ಮಕ್ಕಳ  ಸಂಸ್ಕೃತ  ಧ್ವನಿಯಾಗಿ ಉತ್ತಮ ನಟ  ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ಅಚ್ಚರಿ ಮೂಡಿಸಿತು. 4 ಸಂಸ್ಕೃತ  ನಾಟಕಗಳ ಜೊತೆಗೆ ಏಕಾಂತ ನಾಟಕ  ಪ್ರದರ್ಶಿಸಿದ ಮಕ್ಕಳ ಅಭಿನಯ ಚಾತುರ್ಯಕ್ಕೆ ನೆರೆದ ಪ್ರೇಕ್ಷಕವರ್ಗ ಮೂಕ ವಿಸ್ಮಿತ ರಾದರು.....



Sathwik got 3rd place with A grade in Astapadi Boys...