Thursday, October 26, 2017

ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ  ನಡೆದ ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ‍ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ. 

ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ  ನಡೆದ ಸಮಾಜ ವಿಜ್ಞಾನ  ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ‍ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ. 



ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಐಟಿ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ. 


ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಕರಕುಶಲ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ. 



ಧರ್ಮತ್ತಡ್ಕ:ಇತ್ತೀಚೆಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ. 




Saturday, October 21, 2017

ಶಾಲಾ ಕಲೋತ್ಸವ 

ಅಕ್ಟೋಬರ್ 20 ಮತ್ತು  21-10-2017ರಂದು ನಡೆದ ಶಾಲಾ ಮಟ್ಟದ ಕಲೋತ್ಸವದ ಕೆಲವು ಚಿತ್ರಣಗಳು.