Monday, January 16, 2017




 ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ವಂದೇಮಾತರಂ  ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲಾ  ಮಕ್ಕಳ ತಂಡ




 ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಗಾನಾಮೇಳ   ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲಾ  ಮಕ್ಕಳ ತಂಡ 


Friday, January 13, 2017


ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಗಾನಾಲಾಪಾನಂ, ಪದ್ಯಂ ಚೋಲ್ಲಲ್,ಪ್ರಶ್ನೋತ್ತರಿ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ ಶಾಲೆಯ ಒಂಬತ್ತನೇ ತರಗತಿಯ ಪ್ರಣವ ಕುಮಾರ್ ಎನ್ 



ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಅಷ್ಟಪದಿ  ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲೆಯ ಎಂಟನೇ  ತರಗತಿಯ ವಿದ್ಯಾರ್ಥಿ  ಸಾತ್ವಿಕ್ ಕೃಷ್ಣ  ಎನ್