ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಕಲೋತ್ಸವದಲ್ಲಿ ಪ್ರೌಢ
ಶಾಲಾ ವಿಭಾಗದ ಗಾನಾಲಾಪಾನಂ,
ಪದ್ಯಂ ಚೋಲ್ಲಲ್,ಪ್ರಶ್ನೋತ್ತರಿ ಸ್ಪರ್ಧೆಗಳಲ್ಲಿ ಎ ಗ್ರೇಡ್
ಪಡೆದ ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲೆಯ ಒಂಬತ್ತನೇ
ತರಗತಿಯ ಪ್ರಣವ ಕುಮಾರ್ ಎನ್
ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಕಲೋತ್ಸವದಲ್ಲಿ ಪ್ರೌಢ
ಶಾಲಾ ವಿಭಾಗದ ಅಷ್ಟಪದಿ
ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ
ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲೆಯ
ಎಂಟನೇ ತರಗತಿಯ ವಿದ್ಯಾರ್ಥಿ
ಸಾತ್ವಿಕ್ ಕೃಷ್ಣ ಎನ್
ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ
ಪ್ರೌಢ ಶಾಲಾ ವಿಭಾಗದ ನಾಟಕ
ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ
ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲಾ ಮಕ್ಕಳ
ತಂಡ
ಹೊಸದುರ್ಗಬಿ.
ಆರ್.
ಸಿ.
ಯಲ್ಲಿನಡೆದಕಾಸರಗೋಡುಕಂದಾಯಜಿಲ್ಲಾಪ್ರೌಢಶಾಲಾಮಟ್ಟದಗಣಿತಸೆಮಿನಾರ್ಸ್ಪರ್ಧೆಯಲ್ಲಿಪ್ರಥಮಸ್ಥಾನವನ್ನುಪಡೆದಶ್ರೀದುರ್ಗಾಪರಮೇಶ್ವರಿಹೈಯರ್ಸೆಕಂಡರಿಶಾಲಾಒಂಬತ್ತನೇತರಗತಿಯವಿದ್ಯಾರ್ಥಿನಿಅಪೂರ್ವಎಡಕ್ಕಾನ
Sunday, January 08, 2017
KASARAGOD REVENUE DISTRICT SCHOOL KALOTHSAVAM SITECLICK HERE