Friday, October 31, 2014

ಶ್ರೀಯುತ ರಾಮ ನಾಯ್ಕವರಿಗೆ ಬೀಳ್ಕೊಡುಗೆ

           ಸುಧೀರ್ಘ ಕಾಲ 37 ವರ್ಷಗಳ ಗುಮಾಸ್ತ ಸೇವೆಯನ್ನು ಮಾಡಿ, ತಾ.31.10.2014 ರಂದು ಸೇವೆಯಿಂದ ನಿವೃತ್ತಿಹೊಂದಲಿರುವ ಶ್ರೀಯುತ ರಾಮ ನಾಯ್ಕ.ಎನ್ ಇವರನ್ನು ಶಾಲಾ ಮೇನೇಜರ್ ಮತ್ತು ಸಿಬ್ಬಂಧಿ ವರ್ಗದವರಿಂದ ಬೀಳ್ಕೊಡಲಾಯಿತು. ಶಾಲಾ ಮೇನೇಜರ್ ಶ್ರೀಯುತ N.Subbanna Bhat ಇವರು ರಾಮ ನಾಯ್ಕ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ರೀ.ಎನ್.ರಾಮಚಂದ್ರ ಭಟ್ ಹಾಗೂ ಅಧ್ಯಾಪಕ ವೃಂದದವರು ಶುಭಹಾರೈಸಿದರು.

       ಶ್ರೀಯುತ ರಾಮ ನಾಯ್ಕ ಇವರ ಕಿರುಪರಿಚಯ

   ಶ್ರೀ N.RamaNaik ರವರು 12.10.1958 ರಂದು ಬಾಡೂರು ಗ್ರಾಮದ ಶನ್ನಿಕೋಟಿಯಲ್ಲಿ ಜನಿಸಿ, ತಮ್ಮ ವಿದ್ಯಾಭ್ಯಾಸವನ್ನು SNHS Perla ದಲ್ಲಿ SSLC ಯೊಂದಿಗೆ ಪೂರ್ತಿಗೊಳಿಸಿದರು. 29.7.1978 ರಂದು SDPHS Dharmathadka ದಲ್ಲಿ ಜವಾನ ಸೇವೆಗೆ ಸೇರ್ಪಡೆಗೊಂಡು ಸುಧೀರ್ಘ 37 ವರ್ಷಗಳ ಸೇವೆಯನ್ನು ಮಾಡಿ 31.10.2014 ರಂದನಿವೃತ್ತಿಯಾಗಿರುತ್ತಾರೆ. ಒಬ್ಬ ಪುತ್ರ ಮತ್ತು ಪುತ್ರಿಯನ್ನು ಪಡೆದಿರುವ ಇವರು ಶ್ರೀಮತಿ ಸುಶೀಲಾ ಇವರೊಂದಿಗೆ  ಪ್ರಸ್ತುತ ಶನ್ನಿಕೋಟಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

        ಶ್ರೀಯುತ N.RAMA NAIK ರವರಿಗೆ ಬೀಳ್ಕೊಡುಗೆ

    ಸುಧೀರ್ಘ ಕಾಲ,37 ವರ್ಷಗಳ ಗುಮಾಸ್ತ ಸೇವೆಯನ್ನು ಮಾಡಿ,
 ತಾ.31.10.2014 ರಂದು ಸೇವೆಯಿಂದ ನಿವೃತ್ತಿಹೊಂದಲಿರುವ ಶ್ರೀಯುತ
 ರಾಮ ನಾಯ್ಕ.ಎನ್ ಇವರನ್ನು ಶಾಲಾ ಮೇನೇಜರ್ ಮತ್ತು ಸಿಬ್ಬಂಧಿ
 ವರ್ಗದವರಿಂದ ಬೀಳ್ಕೊಡಲಾಯಿತು. ಶಾಲಾ ಮೇನೇಜರ್ ಶ್ರೀಯುತ
 N.Subbanna Bhat ಇವರು ರಾಮ ನಾಯ್ಕ ಅವರಿಗೆ ಶಾಲು ಹೊದಿಸಿ,
 ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ
 ಶ್ರೀಯುತ  N.H.Laxminarayana Bhat ಹಾಗೂ ಅಧ್ಯಾಪಕ ವೃಂದದವರು
 ಶುಭಹಾರೈಸಿದರು.
       ಶ್ರೀಯುತ N.RAMA NAIK ಇವರ ಕಿರುಪರಿಚಯ
   ಶ್ರೀ N.RamaNaik ರವರು 12.10.1958 ರಂದು ಬಾಡೂರು ಗ್ರಾಮದ
 ಶನ್ನಿಕೋಟಿಯಲ್ಲಿ ಜನಿಸಿ, ತಮ್ಮ ವಿದ್ಯಾಭ್ಯಾಸವನ್ನು SNHS Perla ದಲ್ಲಿ SSLC
 ಯೊಂದಿಗೆ ಪೂರ್ತಿಗೊಳಿಸಿದರು. 29.7.1978 ರಂದು SDPHS
 Dharmathadka ದಲ್ಲಿ ಜವಾನ ಸೇವೆಗೆ ಸೇರ್ಪಡೆಗೊಂಡು ಸುಧೀರ್ಘ 37
 ವರ್ಷಗಳ  ಸೇವೆಯನ್ನು  ಮಾಡಿ 31.10.2014 ರಂದು ನಿವೃತ್ತಿಯಾಗಿರುತ್ತಾರೆ.
 ಒಬ್ಬ ಪುತ್ರ ಮತ್ತು ಪುತ್ರಿಯನ್ನು ಪಡೆದಿರುವ ಇವರು ಶ್ರೀಮತಿ ಸುಶೀಲಾ
 ಇವರೊಂದಿಗೆ  ಪ್ರಸ್ತುತ ಶನ್ನಿಕೋಟಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

school kalolsava( Nadakam)

school kalolsava( Nadakam)