Friday, August 22, 2014

SCHOOL PARLIAMENT LEADER - VIKYATH S(10)  

ASSISTANT SCHOOL PUPIL LEADER - MOHAMMAD THAMSEEL(9)

-->
ಶಾಲಾ ಪಾರ್ಲಿಮೆಂಟ್ ಚುನಾವಣೆ 2014-15
22.08.2014 ರಂದು ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆದು 8,9,10 ತರಗತಿಗಳ 15 ಡಿವಿಷನ್ ಗಳಿಂದ 15 MP ಗಳು ಆಯ್ಕೆಯಾದರು.
ನಂತರ ನಡೆದ SPL ಚುನಾವಣೆಯಲ್ಲಿ 10 ಡಿ ತರಗತಿಯ ವಿಖ್ಯಾತ್.S
ಆಯ್ಕೆಗೊಂಡನು. 9 ಎ ತರಗತಿಯ ಮೊಹಮ್ಮದ್ ತಂಸೀಲ್ ASPL ಆಗಿ ಅವಿರೋಧವಾಗಿ ಆಯ್ಕೆಗೊಂಡನು.
ಶಾಲಾ ವಿಶೇಷ ಎಸೆಂಬ್ಲಿ ನಡೆಸಿ ವಿಜೇತರನ್ನು ಅಭಿನಂದಿಸಲಾಯಿತು.
SPL,ASPL ಹಾಗೂ ಗೃಹ , ಕೃಷಿ , ಆರೋಗ್ಯ , ಸಾಂಸ್ಕೃತಿಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಮಾಣ ವಚನ ಬೋಧಿಸಿದರು .

Thursday, August 21, 2014

SCHOOL LEVEL MATHS QUIZ

SCHOOL LEVEL MATHS QUIZ