Thursday, July 24, 2014

ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ

          ತಾ 09.07.2014ರಂದು ಶಾಲಾ  ರಕ್ಷಕ  ಶಿಕ್ಷಕ  ಸಂಘದ ಮಹಾಸಭೆಯು ಸಂಘದ  ಅಧ್ಯಕ್ಷ  moidu kutti master ಅವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ  ಮ್ಯಾನೇಜರ್  ಶ್ರೀ ಯನ್ ಸುಬ್ಬಣ್ಣ  ಭಟ್  ಶುಭಾಶಂಸನೆಗೈದರು..

          ಸಭೆಯಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. 2014–15ನೇ  ಶೈಕ್ಷಣಿಕ
ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.

ನೂತನ ಪದಾಧಿಕಾರಿಗಳು   :

 PRESIDENT                          : MOIDUKUTTY MASTER

 VICE PRESIDENT                :  GEETHA SAVITHRI

 MPTA PRESIDENT             : SHANTHA KUMARI

 MPTA VICEPRESIDENT     : WIMLA

     ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸತ್ಯಾವತಿ ಕೆ ವಂದಿಸಿದರು.

ತಾ.23/7/2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಪ್ರೌಢ ಶಾಲಾ ವಿಭಾಗದ ನ್ಯೂಸ್ ರೀಡಿಂಗ್ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾದ 9C ತರಗತಿಯ ರೇಖಾ ಕೆ.ಯಂ.

INAUGURATION OF CLUB ACTIVITIES

INAUGURATION OF CLUB ACTIVITIES