Friday, September 06, 2019


ಶ್ರೀ ದುರ್ಗಾಪರಮೇಶ್ವರಿ ಪ್ರೌಡ ಶಾಲೆಯ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೇವನ ಪ್ರಾರಂಭಿಸಿ ಒಂಬತ್ತು ವರ್ಷಗಳಿಂದ ಮುಖ್ಯೊಪಾದ್ಯಾಯರಾಗಿ ಕಾರ್ಯನಿರ್ವಹಿಸಿ, ಹೈಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಕನ್ನಡ ಅಧ್ಯಾಪಕರಾಗಿ ಮುಂಭಡ್ತಿ ಹೊಂದಿದ ಶ್ರೀ ಎನ್ ರಾಮಚಂದ್ರ ಭಟ್ ನೇರೋಳು @⁨Nrb⁩  ಹಾಗೂ ಜೀವಶಾಸ್ತ್ರ ಅಧ್ಯಾಪಕರಾದ ಗೋವಿಂದ ಭಟ್ ಇ ಎಚ್ ಎಡಕ್ಕಾನ @⁨Govindha Bhat⁩  ಇವರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಮುಂಭಡ್ತಿ ಹೊಂದಿದರು ಇಬ್ಬರಿಗೂ  ಅಭಿನಂದನೆಗಳು sir…




#ಓಣಂ ಹಬ್ಬ ನಮ್ಮ  ಶಾಲೆಯಲ್ಲಿ ಪುಟ್ಟ #ಪೂಕಳಂ


Thursday, September 05, 2019

ಮುಖ್ಯಮಂತ್ರಿ ಅಪೇಕ್ಷಿತ ಕೇರಳ ನೆರೆ ಸಂತ್ರಸ್ತರ  ಪರಿಹಾರ ನಿಧಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕ ವೃಂದ, ವಿದ್ಯಾರ್ಥಿ ಗಳಿಂದ ದೇಣಿಗೆ ಸಂಗ್ರಹ.



Friday, August 30, 2019

ಸಂಸ್ಕೃತೋತ್ಸವ  ಶಿಬಿರದ  ಪೂರ್ವಭಾವಿ ಸಭೆಯು ಇಂದು ಶಾಲೆಯ ಸಭಾಂಗಣದಲ್ಲಿ  ಜರುಗಿತು.....



Monday, August 26, 2019

ಧರ್ಮತಡ್ಕ ಶಾಲಾ ವಠಾರದಲ್ಲಿ ಕಂಡು ಬಂದ ಬೃಹದ್ ಆಕಾರಾದ 25cm ಉದ್ದವಿರುವ ಚಿಟ್ಟೆ


Saturday, August 24, 2019