Friday, August 03, 2018
ಧರ್ಮತ್ತಡ್ಕ ವಿದ್ಯಾಲಯದಲ್ಲಿ ವಿಜ್ಞಾನೋತ್ಸವ :
ಕೇರಳ ಶಾಸ್ತ್ರ ವಿಜ್ಜಾನೋತ್ಸವವು ಶ್ರೀ ದುರ್ಗಾ ಪರಮೇಶ್ವರೀ ಶಾಲೆ ಧರ್ಮತ್ತಡ್ಕದಲ್ಲಿ ಇತ್ತೀಚಿಗೆ ಜರಗಿತು. ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಶಿಕ್ಷಕರಾದ ಶ್ರೀ ಇ ಯಚ್ ಗೋವಿಂಧ ಭಟ್ ಮತ್ತು ಶ್ರೀ ಶಶಿಕುಮಾರ್ ಪಿ ಶುಭಹಾರೈಸಿದರು. ಶ್ರೀ ಪ್ರದೀಪ್ ಕರುವಜೆ ಧನ್ಯವಾದವನ್ನಿತ್ತರು.ಶಾಲಾ ಮಟ್ಟದ ವಿಜ್ಜಾನೋತ್ಸವ ಸ್ಪರ್ಧೆಯನ್ನು ನಡೆಸಲಾಯಿತು.

Saturday, July 28, 2018
Subscribe to:
Posts (Atom)