Thursday, January 11, 2018

ತ್ರಿಶೂರಿನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿನಿ ಕುಮಾರಿ ರಕ್ಷಾ ಸಿ ಎಚ್ ಸಂಸ್ಕೃತ ಪ್ರಭಾಷಣಂ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. 

 
ತ್ರಿಶೂರಿನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿನಿ ಕುಮಾರಿ  ಕೆ ಯಸ್ ಸ್ವರ್ಣ ಹಿಂದಿ ಕವಿತಾ ರಚನಾ ಸ್ಪರ್ಧೆಯಲ್ಲಿ ಸಿ  ಗ್ರೇಡ್ ಪಡೆದಿರುತ್ತಾಳೆ. 
 



Wednesday, January 03, 2018

ಶಾಲಾ ಶೈಕ್ಷಣಿಕ ಪ್ರವಾಸ   ಮಡಿಕೇರಿ - ಮೈಸೂರು 







ರಜಾ ಕಾಲದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಕುಟ್ಟಿಕೂಟಂ ಟ್ರೈನಿಂಗ್ ನಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಮಕ್ಕಳು. 




 

Tuesday, December 12, 2017

ಕೇರಳ ಸರಕಾರದ ಯೋಜನೆಯಂತೆ 8ನೇ ತರಗತಿಯ ಕೆಲವು ಆಯ್ದ ಮಕ್ಕಳಿಗೆ ಶ್ರದ್ಧಾ ಶಿಬಿರವು ದಿನಾಂಕ 9-12-2017ರಂದು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ನರಸಿಂಹ ರಾಜ್ ಕೆ ಅವರು ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು. 





 

Monday, December 04, 2017

ಸಿ ಜೆ ಹೆಚ್ ಯಸ್ ಯಸ್ ಚೆಮ್ನಾಡ್ ನಲ್ಲಿ ನಡೆದ ಕಾಸರಗೋಡು  ಕಂದಾಯ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಸಂಸ್ಕೃತೋತ್ಸವದಲ್ಲಿ  57 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದ ಶ್ರೀ ದುರ್ಗಾ ಪರಮೇಶ್ವರೀ ಪ್ರೌಢ  ಶಾಲೆ ಧರ್ಮತ್ತಡ್ಕ ವಿದ್ಯಾರ್ಥಿಗಳ ತಂಡ ಅಧ್ಯಾಪಕರೊಂದಿಗೆ.