Tuesday, September 26, 2017

ಶಾಲಾ ಕ್ರೀಡಾಮೇಳ 2017 - 2018 

2017- 2018ರ ಶಾಲಾ ಕ್ರೀಡೋತ್ಸವವು ತಾ 25-09-2017ರ ಸೋಮವಾರದಂದು ವಿವಿಧ ಸ್ಪರ್ಧೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಶಾಲಾ PTA ಅಧ್ಯಕ್ಷರಾದ ಶ್ರೀಯುತ ಶಂಕರ ಕಾಮತ್  ಇವರು ಕ್ರೀಡಾಮೇಳವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಮೆನೇಜರ್ ಶ್ರೀ ಯನ್ ಶಂಕರ ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀಯುತ ನರಸಿಂಹ ರಾಜ್ ಸರ್ ಧನ್ಯವಾಧ ಸಮರ್ಪಿಸಿದರು. 

ವಿವಿಧ ಸ್ಪರ್ಧೆಗಳು ಬೆಳಗ್ಗೆ  10.30ಯಿಂದ  ಮಧ್ಯಾಹ್ನ 3.30ರವರೇಗೆ ನಡೆದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮೆನೇಜರ್ ಶ್ರೀ ಶಂಕರ ನಾರಾಯಣ ಭಟ್ ಸರ್ ಅವರು ನಿರ್ವಹಿಸಿದರು. ಶ್ರೀ ಯನ್ ಮಹಾಲಿಂಗ ಭಟ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀ ಗೋವಿಂದ  ಭಟ್ ಧನ್ಯವಾದ ಸಮರ್ಪಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಯುತ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. 









 


Saturday, September 23, 2017

ಕೇಂದ್ರ ಸರಕಾರದ ಸ್ವಚತೆಯೇ ಸೇವೆ ಕಾರ್ಯಕ್ರಮದ ಭಾಗವಾಗಿ ಶಾಲಾ ಅಧ್ಯಾಪಕರು,ವಿದ್ಯಾರ್ಥಿಗಳು " ಸ್ವಚ್ಛತೆಯು ನಮ್ಮ ಕರ್ತವ್ಯ " ಎಂಬ ಪ್ರತಿಜ್ಞಾ ಸ್ವೀಕಾರವನ್ನು ಶಾಲಾ ವಿಶೇಷ ಏಸೆoಬ್ಲೆಯಲ್ಲಿ ಮಾಡಿದರು. ಶಾಲಾ ASPL ರಮ್ಯಶ್ರೀ ಪ್ರತಿಜ್ಞೆ ಬೋಧನೆ ಮಾಡಿದಳು.




ಮಂಜೇಶ್ವರ ಉಪಜಿಲ್ಲಾ ಮಟ್ಟದ ಜೂನಿಯರ್ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ



Friday, September 22, 2017

Manjeshwar Sub Dist HS Boys KHO KHO champions SDPHSS DHARMATHADKA



Thursday, September 21, 2017

Election for School parliament held on 20-09-2017. PRATHEEKSHA R  (X D)  & RAMYASHREE (IX D) are elected as SPL & ASPL respectively.



Tuesday, September 19, 2017

Kasaragod Revenue District Science Seminar held on 19-09-2017 at Chattanchal HSS. Sathwik Krishana N Participated and got B grade........