ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಜೂನ್ 15 ರಂದು ಹದಿಹರೆಯದ ಸಮಸ್ಯೆ, ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವದ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಆಯುರ್ವೇದ ಆಸ್ಪತ್ರೆ ಧರ್ಮತ್ತಡ್ಕದ ಆರೋಗ್ಯಾಧಿಕಾರಿಯಾದ ಡಾ | ಸೀತಾರತ್ನ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ಶುಭಾಶಂಸನೆಗೈದರು. ಅಧ್ಯಾಪಕರಾದ ಶ್ರೀ ರಾಮಕೃಷ್ನ ಭಟ್ ಸ್ವಾಗತಿಸಿದರು.
Monday, June 19, 2017
Saturday, June 10, 2017
INAUGURATION OF VARIOUS CLUBS
Wednesday, May 31, 2017
Friday, May 05, 2017
ಕೇರಳ ಎಸ್. ಎಸ್. ಎಲ್. ಸಿ. ಫಲಿತಾಂಶ. ನಮ್ಮ ಶಾಲೆಗೆ 96.03% ಫಲಿತಾಂಶ. 202 ಮಕ್ಕಳಲ್ಲಿ 194 ಮಕ್ಕಳು ಉತ್ತೀರ್ಣರಾಗಿರುತ್ತಾರೆ.ಭಾಗ್ಯಶ್ರೀ ಎಲ್ಲ 10 ವಿಷಯಗಳಲ್ಲಿ ಎ+ ಗ್ರೇಡ್ ಪಡೆದ ಸಾಧನೆ ಮಾಡಿರುತ್ತಾಳೆ. 7 ಮಕ್ಕಳು ಕೇವಲ ಒಂದು ವಿಷಯದಲ್ಲಿ ಎ ಪಡೆದು ಉಳಿದ 9 ವಿಷಯಗಳಲ್ಲೂ ಎ+ ಪಡೆದ ಸಾಧನೆ ಮಾಡಿದ್ದಾರೆ. 5 ಮಕ್ಕಳಿಗೆ 8 ವಿಷಯಗಳಲ್ಲಿ ಎ+ ಬಂದಿರುತ್ತದೆ............ ಅಭಿನಂದನೆಗಳು.
Subscribe to:
Posts (Atom)




















