ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ವಂದೇಮಾತರಂ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲಾ ಮಕ್ಕಳ ತಂಡ
ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಗಾನಾಮೇಳ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲಾ ಮಕ್ಕಳ ತಂಡ
Friday, January 13, 2017
ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಕಲೋತ್ಸವದಲ್ಲಿ ಪ್ರೌಢ
ಶಾಲಾ ವಿಭಾಗದ ಗಾನಾಲಾಪಾನಂ,
ಪದ್ಯಂ ಚೋಲ್ಲಲ್,ಪ್ರಶ್ನೋತ್ತರಿ ಸ್ಪರ್ಧೆಗಳಲ್ಲಿ ಎ ಗ್ರೇಡ್
ಪಡೆದ ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲೆಯ ಒಂಬತ್ತನೇ
ತರಗತಿಯ ಪ್ರಣವ ಕುಮಾರ್ ಎನ್
ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಕಲೋತ್ಸವದಲ್ಲಿ ಪ್ರೌಢ
ಶಾಲಾ ವಿಭಾಗದ ಅಷ್ಟಪದಿ
ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ
ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲೆಯ
ಎಂಟನೇ ತರಗತಿಯ ವಿದ್ಯಾರ್ಥಿ
ಸಾತ್ವಿಕ್ ಕೃಷ್ಣ ಎನ್
ತ್ರಿಕರಿಪುರದಲ್ಲಿ
ನಡೆದ ಕಾಸರಗೋಡು ಕಂದಾಯ ಜಿಲ್ಲಾ
ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ
ಪ್ರೌಢ ಶಾಲಾ ವಿಭಾಗದ ನಾಟಕ
ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ
ಶ್ರೀ ದುರ್ಗಾಪರಮೇಶ್ವರಿ
ಹೈಯರ್ ಸೆಕಂಡರಿ ಶಾಲಾ ಮಕ್ಕಳ
ತಂಡ