Thursday, September 25, 2014

                    G.H.S.S Mangalpady ಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ಗಣಿತ ರಸಪ್ರಶ್ನೆ  ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಪಡೆದ ಶ್ರದ್ಧಾ M.ಈಕೆ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ.

                                           ಮಂಗಳಯಾನಕ್ಕೆ ಹರ್ಷ 
                 ವಿಜ್ಞಾನಿಗಳ ಸಾಧನೆಗೆ ಧರ್ಮತ್ತಡ್ಕದಲ್ಲಿ ಅಭಿನಂದನೆ
                            
                                ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಶಾಲಾ ಎಸೆಂಬ್ಲಿಯಲ್ಲಿ ಮಂಗಳಯಾನದ ಯಶಸ್ವಿಗೆ  ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

                            ಕಳೆದ ಕೆಲವು ವರ್ಷಗಳಿಂದ ಪರಿಶ್ರಮಪಟ್ಟು ಇದೀಗ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಸಾಧನೆಗೈದ ನಮ್ಮ ದೇಶದ ISRO ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

Wednesday, September 24, 2014

ಮಣ್ಣಂಗುಳಿ ಕ್ರೀಡಾಂಗಣದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ
ಪ್ರೌಢಶಾಲಾಮಟ್ಟ ಕೋಕೋ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್ (ಪ್ರಥಮ ಸ್ಥಾನ) ಪಡೆದ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲಾ ಹುಡುಗಿಯರ/ಹುಡುಗರ ತಂಡ.