Monday, September 01, 2014

FLASH NEWS: ನಾಳೆ (2.9.2014) ಕೇರಳದಲ್ಲಿ  ಆರ್.ಎಸ್.ಎಸ್. ಹರತಾಳ : ಕಣ್ಣೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕರ್ತನನ್ನು ಬರ್ಬರವಾಗಿ ಇರಿದು ಕೊಲೆಗೈದುದನ್ನು ಪ್ರತಿಭಟಿಸಿ ಆರ್.ಎಸ್.ಎಸ್ ನಾಳೆ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಹರತಾಳ ನಡೆಯಲಿದೆ.

STD X Maths  First Terminal Exam  answer key    CLICK HERE

ತಾ  25.08.2014 ರಿಂದ ಶಾಲೆಯಲ್ಲಿ ಕಾಲುವಾರ್ಷಿಕ  ಪರೀಕ್ಷೆಗಳು   ಆರಂಭಗೊಂಡು ಸಾಂಗವಾಗಿ ನಡೆಯುತ್ತಿದೆ .