Tuesday, July 29, 2014

FIFA WORLD CUP 2014 ಪ್ರಯುಕ್ತ   WORLD CUP   ವಿಜೇತರಾಗುವ  

ತಂಡಗಳು ಅತೀ ಹೆಚ್ಚು  ಗೋಲು ಬಾರಿಸುವ ಆಟಗಾರ     

ಯಾರಾಗಿರಬಹುದೆಂದು ಆಟಗಳನ್ನು ವಿಶ್ಲೇಷಿಸಿ  ಊಹಿಸಿ  ಚೀಟಿಗಳನ್ನು  

ಬರೆಯಲು ಶಾಲಾಮಕ್ಕಳಿಗೆ ಸೂಚಿಸಲಾಗಿತ್ತು.  ಸರಿಯುತ್ತರದ ಚೀಟಿಗಳಲ್ಲಿ  

ಅದೃಷ್ಟ  ಚೀಟಿಯನ್ನು  ಆರಿಸಿ  ಬಹುಮಾನಗಳನ್ನು  15 / 7 / 14  ರಂದು ಶಾಲಾ

ವಿಶೇಷ ಎಸೆಂಬ್ಲಿಯಲ್ಲಿ  ನೀಡಲಾಯಿತುಮಕ್ಕಳಿಂದ ಉತ್ತಮ ಪ್ರತಿಕ್ರಿಯೆ 

 ವ್ಯಕ್ತವಾಯಿತು .

Monday, July 28, 2014

                        ಮಂಜೇಶ್ವರ ಉಪಜಿಲ್ಲಾಮಟ್ಟದ ಸಯನ್ಸ್ ಸೆಮಿನಾರ್
            
                2014 – 15 ನೇ ಶಾಲಾ ಶೈಕ್ಷಣಿಕ ವಷ೯ದ ಮಂಜೇಶ್ವರ ಉಪಜಿಲ್ಲಾಮಟ್ಟದಲ್ಲಿ ಜರಗಿದ ' ಕೃಷಿಯಲ್ಲಿ ಆವಿಷ್ಕಾರಗಳು - ಮಾನ್ಯತೆ ಮತ್ತು ಪರಿಹಾರ ' ಎಂಬ ವಿಷಯದಲ್ಲಿ ಜರಗಿದ ಸಯನ್ಸ್ ಸೆಮಿನಾರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ  ಆಯ್ಕೆಯಾದ ಶ್ರದ್ಧಾ .ಯಂ. 10thಡಿ.

                        ಮಂಜೇಶ್ವರ ಉಪಜಿಲ್ಲಾಮಟ್ಟದ ಸಯನ್ಸ್ ಸೆಮಿನಾರ್
            
                2014 – 15 ನೇ ಶಾಲಾ ಶೈಕ್ಷಣಿಕ ವಷ೯ದ ಮಂಜೇಶ್ವರ ಉಪಜಿಲ್ಲಾಮಟ್ಟದಲ್ಲಿ ಜರಗಿದ ' ಕೃಷಿಯಲ್ಲಿ ಆವಿಷ್ಕಾರಗಳು - ಮಾನ್ಯತೆ ಮತ್ತು ಪರಿಹಾರ ' ಎಂಬ ವಿಷಯದಲ್ಲಿ ಜರಗಿದ ಸಯನ್ಸ್ ಸೆಮಿನಾರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ  ಆಯ್ಕೆಯಾದ ಶ್ರದ್ಧಾ .ಯಂ. 10th ಡಿ.

Sunday, July 27, 2014

ಮಂಜೇಶ್ವರ  ಉಪಜಿಲ್ಲಾಮಟ್ಟದ  ಚೆಸ್  ಸ್ಪರ್ದೆಯ  ವಿಜೇತರು

                        ಇತ್ತೀಚೆಗೆ  ಜರಗಿದ  ಮಂಜೇಶ್ವರ  ಉಪಜಿಲ್ಲಾಮಟ್ಟದ  ಚೆಸ್  ಸ್ಪರ್ದೆಯ ಲ್ಲಿ  ಹುಡುಗರ 

ಸಬ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ  ಸ್ಥಾನವನ್ನು  ಶರತ್ ಚಂದ್ರ  ಮತ್ತು  ಜೂನಿಯರ್  ವಿಭಾಗದಲ್ಲಿ

ಶ್ರೀಕಾಂತ್ . ಪಿ . ಇವರು ತಮ್ಮದಾಗಿಸಿಕೊಂಡು  ಜಿಲ್ಲಾಮಟ್ಟದ  ಸ್ಪರ್ದೆಗೆ  ಆಯ್ಕೆಯಾಗಿದ್ದಾರೆ .   